Former Prime Minister H D Deve Gowda is back again with a new strategy for Karnataka Elections to defeat Siddaramaiah. To know more about this, Watch video. <br /> <br /> <br />ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಮತ್ತೆ ಘರ್ಜಿಸಿದ್ದಾರೆ. ಸಿದ್ದರಾಮಯ್ಯನವರಿಗೆ ಸೆಡ್ಡು ಹೊಡೆಯಲು ಹೊಸ ಲೆಕ್ಕಾಚಾರ ಹಾಕಿದ್ದಾರೆ. ಸಿದ್ದರಾಮಯ್ಯನವರ ಅಹಿಂದ ಮತಗಳನ್ನ ದುರ್ಬಲಗೊಳಿಸಲು ಹೊಸ ತಂತ್ರವನ್ನ ರೂಪಿಸಿದ್ದಾರೆ. ಹೆಚ್ಚು ತಿಳಿಯಲು ಈ ವಿಡಿಯೋ ನೋಡಿ .
